Exclusive

Publication

Byline

ಯಶ್‌ ಟಾಕ್ಸಿಕ್‌ ಸಿನಿಮಾದಲ್ಲಿ ಕರೀನಾ ಕಪೂರ್‌ ನಟಿಸ್ತಾರ? ದಕ್ಷಿಣ ಭಾರತದ ಬೃಹತ್‌ ಪ್ರಾಜೆಕ್ಟ್‌ ಕುರಿತು ಮಾತನಾಡಿದ ಬೇಬೊ

ಭಾರತ, ಮಾರ್ಚ್ 17 -- ಸ್ಯಾಂಡಲ್‌ವುಡ್‌ನ ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾದ ಕುರಿತು ಇಡೀ ದೇಶವೇ ಎದುರುನೋಡುತ್ತಿದೆ. ಕೆಜಿಎಫ್‌ ಸ್ಟಾರ್‌ ಯಶ್‌ ಚಿತ್ರದ ಕುರಿತು ಎಲ್ಲರಲ್ಲಿಯೂ ಕುತೂಹಲವಿದೆ. ಇದೀಗ ಬಾಲಿವುಡ್‌ ನಟಿ ಕರೀನಾ ... Read More


Upcoming Movie: ಕಿರಣ್‌ ರಾಜ್‌ ಅಭಿನಯದ ಭರ್ಜರಿ ಗಂಡು ಏಪ್ರಿಲ್‌ 5 ಕ್ಕೆ ಬಿಡುಗಡೆ, ಗ್ರಾಮೀಣ ಸೊಗಡಿನ ಚಿತ್ರದ ಮೇಲೆ ಹೆಚ್ಚಿದ ನಿರೀಕ್ಷೆ

ಭಾರತ, ಮಾರ್ಚ್ 17 -- ಬೆಂಗಳೂರು: ಮಾರ್ಚ್‌ ತಿಂಗಳ ಕೊನೆಯಲ್ಲಿ ಯುವ ಸೇರಿದಂತೆ ಹಲವು ಸಿನಿಮಾಗಳು ರಿಲೀಸ್‌ ಆಗಲಿವೆ. ಏಪ್ರಿಲ್‌ ತಿಂಗಳಲ್ಲಿಯೂ ಹಲವು ಸಿನಿಮಾಗಳು ರಿಲೀಸ್‌ ಆಗಲು ಕಾಯುತ್ತಿವೆ. ಕಿರಣ್ ರಾಜ್ ನಾಯಕನಾಗಿ ನಟಿಸಿರುವ ಭರ್ಜರಿ ಗಂಡು ಎ... Read More


ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದಂದೇ ಅಭಿಮಾನಿಯ ಸಿನಿಮಾದ ಟ್ರೇಲರ್‌ ರಿಲೀಸ್‌; ಇಲ್ಲಿದೆ ರತ್ನ ಝಲಕ್‌

ಭಾರತ, ಮಾರ್ಚ್ 17 -- ಬೆಂಗಳೂರು: ಬಸವರಾಜ್ ಬಳ್ಳಾರಿ ನಿರ್ಮಿಸಿ, ನಿರ್ದೇಶಿಸಿರುವ "ರತ್ನ" ಚಿತ್ರದ ಟ್ರೇಲರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರಿತ್ತಿದೆ. ಟ್... Read More


ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಎರಡನೇ ಹಂತ ಆರಂಭ, ದುಬಾರಿ ಟೆನೆಕ್ಟೆಪ್ಲೇಸ್ ಇಂಜೆಕ್ಷನ್‌ ಸರಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ಉಚಿತ

Bangalore, ಮಾರ್ಚ್ 16 -- ಬೆಂಗಳೂರು: ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯ ಎರಡನೇ ಹಂತಕ್ಕೆ ಧಾರಾವಾಡದಲ್ಲಿ ಇತ್ತೀಚೆಗೆ ಚಾಲನೆ ನೀಡಲಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಹಠಾತ್ ಹೃದಯಾಘಾತ ತಡೆಯ... Read More


KTM Movie: 25 ದಿನ ಪೂರೈಸಿದ ಕೆಟಿಎಂ ಸಿನಿಮಾ; ಈ ಟ್ರೋಫಿ ಕೈಸೇರಲು ಹತ್ತು ವರ್ಷ ಬೇಕಾಯ್ತು ಎಂದ ದೀಕ್ಷಿತ್ ಶೆಟ್ಟಿ

Bangalore, ಮಾರ್ಚ್ 16 -- ಬೆಂಗಳೂರು: ಕನ್ನಡ ಚಿತ್ರಗಳ ಪಾಲಿಗೆ ಸಂಭ್ರಮವೆಂಬುದು ವಾರ, ತಿಂಗಳ ಸುತ್ತ ಬಂಧಿಯಾಗಿರೋ ಕಾಲಮಾನ. ಇಂಥಾ ಹೊತ್ತಿನಲ್ಲಿ ಸಿನಿಮಾವೊಂದು ಯಶಸ್ವಿಯಾಗಿ ಒಂದು ವಾರ ಪೂರೈಸೋದೇ ಕನಸಿನ ಮಾತು ಎನ್ನುವಂಥಾ ವಾತಾವರಣವಿದೆ. ಈ ವ... Read More


ಯೋಧ ಬಾಕ್ಸ್ ಆಫೀಸ್ ಕಲೆಕ್ಷನ್: ಮೊದಲ ದಿನವೇ ಕೆಲವು ಕೋಟಿ ಬಾಚಿಕೊಂಡ ಸಿದ್ಧಾರ್ಥ್ ಮಲ್ಹೋತ್ರಾ ಸಿನಿಮಾ

Bangalore, ಮಾರ್ಚ್ 16 -- ಸಿದ್ಧಾರ್ಥ್ ಮಲ್ಹೋತ್ರಾ ಮುಖ್ಯ ಪಾತ್ರದಲ್ಲಿ ನಟಿಸಿದ ಯೋಧ ಎಂಬ ಹಿಂದಿ ಸಿನಿಮಾ ಈ ಶುಕ್ರವಾರ ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆಯಾದ ದಿನ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಆರಂಭ ಪಡೆದಿದೆ. ಸಕ್‌ನಿಲ್ಕ್‌.ಕಾಂ ಆರಂಭಿಕ ... Read More


Amruthadhaare: ಮಲ್ಲಿಗೆ ಆಕ್ಸಿಡೆಂಟ್‌ ಮಾಡೋ ಜೈದೇವ್‌ ಪ್ಲ್ಯಾನ್‌ನಿಂದ ಶಕುಂತಲಾದೇವಿಗೂ ಕಾದಿದೆ ಅಪಾಯ; ಜೈದೇವ್‌ ವಿಲವಿಲ

Bangalore, ಮಾರ್ಚ್ 16 -- Amruthadhaare: ಇನ್ನು ಮುಂದೆ ಯಾವುದೇ ಕಾರಣಕ್ಕೆ ದೊಡ್ಡಮನೆ ಸಂಬಂಧ ಮಾಡಬಾರದು ಎಂದು ಅಪೇಕ್ಷಾಳ ಅಮ್ಮ ಹೇಳಿದಾಗ ಪಾರ್ಥನಿಗೆ ಟೆನ್ಷನ್‌ ಆಗುತ್ತದೆ. ದೊಡ್ಮನೆ ಸಂಬಂಧ ಮಾಡಿ ವಿಷಯ ಎಲ್ಲೆಡೆ ಹರಡಿ ಬ್ರೇಕಿಂಗ್‌ ನ್ಯೂಸ... Read More


ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬ: ಅನ್ನದಾನ, ರಕ್ತದಾನ, ನೇತ್ರದಾನ , ಕಟೌಟ್‌, ಜಾಕಿ ಕ್ರೇಜ್‌, ಅಪ್ಪು ಬರ್ತ್‌ಡೇ ಸಂಭ್ರಮದಲ್ಲಿ ಫ್ಯಾನ್ಸ್‌

ಭಾರತ, ಮಾರ್ಚ್ 16 -- ಬೆಂಗಳೂರು: ಮಾರ್ಚ್‌ 17 ದಿವಂಗತ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬ. ಅಗಲಿದ ಅಪ್ಪುವಿನ ನೆನಪಿನಲ್ಲಿ ಅಭಿಮಾನಿಗಳು ಹಲವು ಕಾರ್ಯಕ್ರಮಗಳನ್ನು ರಾಜ್ಯದೆಲ್ಲೆಡೆ ಹಮ್ಮಿಕೊಂಡಿದ್ದಾರೆ. ಇದೇ ಸಮಯದಲ್ಲಿ ಜಾಕಿ ಸಿನಿಮಾ ಮರು ಬ... Read More


Samantha: ನನ್ನ ಕಾಯಿಲೆ ಬಗ್ಗೆ ಸಾರ್ವಜನಿಕವಾಗಿ ಹೇಳುವ ಒತ್ತಡವಿತ್ತು; ನಟಿ ಸಮಂತಾ ರುತ್‌ ಪ್ರಭು ಬೇಸರದ ಮಾತು

Bangalore, ಮಾರ್ಚ್ 16 -- ನಟಿ ಸಮಂತಾ ರುತ್‌ ಪ್ರಭು ಅವರು ತನ್ನ ಆರೋಗ್ಯ ಸ್ಥಿತಿ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ತನಗಿರುವ ಮಯೋಸಿಟಿಸ್‌ ಎಂಬ ಆಟೋಇಮ್ಯುನ್‌ ತೊಂದರೆ ಕುರಿತು ಸಾರ್ವಜನಿಕವಾಗಿ ಹೇಳುವಂತೆ ಒತ್ತಡವಿತ್ತು ಎಂದು ಅವರು ಹೇಳಿ... Read More


Amruthadhaare: ಹಲ್ಲಿ ನೆಪದಲ್ಲಿ ಭೂಮಿಕಾ ಗೌತಮ್‌ ನಡುವೆ ಕುಚ್‌ಕುಚ್‌; ಕಿಸ್‌ ಕೊಡಿ ಅಂದ್ರೆ ಹಿಂಗ ಮಾಡೋದು ನಮ್ಮ ಡುಮ್ಮ ಸರ್‌

Bangalore, ಮಾರ್ಚ್ 15 -- Amruthadhaare Serial: ಅಮೃತಧಾರೆ ಸೀರಿಯಲ್‌ನಲ್ಲಿ ಮಲ್ಲಿಯ ಆಹಾರವನ್ನು ಶಕುಂತಲಾದೇವಿ ಟೇಸ್ಟ್‌ ಮಾಡುವುದನ್ನು ಗೌತಮ್‌ ನೋಡಿರುತ್ತಾರೆ. "ಮಲ್ಲಿಯ ಕಾಳಜಿಗಾಗಿ" ಎಂದು ಭೂಮಿಕಾ ಹೇಳುತ್ತಾರೆ. ಇದಾದ ಬಳಿಕ ಗೌತಮ್‌ ಕ... Read More